Shubha, one of the top creators in Karnataka with millions of followers and popular channels such as Maya Loka, Ruchi Paakashaale, Cakes and Bakes Paakashaale, and My Village Life, now shares her proven strategies for success. This practical course covers everything from selecting your niche, creating a channel, designing logos and banners, to mastering video production, SEO, AI and multiple ways to monetise. Packed with real-life insights and step-by-step guidance, it’s designed to help you become a confident creator, turning your passion into a thriving YouTube journey.
ಕರ್ನಾಟಕದ ಟಾಪ್ ಕ್ರಿಯೇಟರ್‌ಗಳಲ್ಲಿ ಒಬ್ಬರಾದ ಶುಭಾ — Maya Loka, Ruchi Paakashaale, Cakes and Bakes Paakashaale, ಮತ್ತು My Village Life ಎನ್ನುವ ಪಾಪ್ಯುಲರ್ ಚಾನೆಲ್‌ಗಳ ಮೂಲಕ ಲಕ್ಷಾಂತರ ಫಾಲೋವರ್ಸ್‌ರನ್ನು ಹೊಂದಿದ್ದಾರೆ. ಈಗ ಅವರು ತಮ್ಮ ಸಕ್ಸಸ್ ಸ್ಟ್ರಾಟಜಿಗಳನ್ನು ಈ ಪ್ರಾಕ್ಟಿಕಲ್ ಕೋರ್ಸ್‌ನಲ್ಲಿ ಶೇರ್ ಮಾಡುತ್ತಿದ್ದಾರೆ.
ಈ ಕೋರ್ಸ್‌ನಲ್ಲಿ ನಿಚ್ ಸೆಲೆಕ್ಟ್ ಮಾಡುವುದು, ಚಾನೆಲ್ ಕ್ರಿಯೇಟ್ ಮಾಡುವುದು, ಲೋಗೋ ಮತ್ತು ಬ್ಯಾನರ್ ಡಿಸೈನ್, ವಿಡಿಯೋ ಪ್ರೊಡಕ್ಷನ್, SEO, AI ಮತ್ತು ಮನಿಟೈಸ್ ಮಾಡುವ ಹಲವಾರು ಮಾರ್ಗಗಳು ಎಲ್ಲವನ್ನೂ ಕಲಿಯಬಹುದು.
ರಿಯಲ್ ಲೈಫ್ ಇನ್ಸೈಟ್ಸ್ ಮತ್ತು ಸ್ಟೆಪ್ ಬೈ ಸ್ಟೆಪ್ ಗೈಡನ್ಸ್‌ನಿಂದ ತುಂಬಿರುವ ಈ ಕೋರ್ಸ್ ನಿಮ್ಮನ್ನು ಆತ್ಮವಿಶ್ವಾಸದ ಕ್ರಿಯೇಟರ್ ಆಗಿ ಬೆಳೆಸಿ, ನಿಮ್ಮ ಪ್ಯಾಷನ್ ಅಥವಾ ಐಡಿಯಾಸ್ ಅನ್ನು ಯಶಸ್ವಿ YouTube ಜರ್ನಿಯಾಗಿ ತಿರುಗಿಸಲು ಸಹಾಯ ಮಾಡುತ್ತದೆ.
Loading...
